ಯೆನೆಪೋಯ ಮಹಾವಿದ್ಯಾಲಯದಲ್ಲಿ ವೈದ್ಯಕೀಯ , ಆಯುರ್ವೇದ , ಪದವಿ ತರಗತಿಗೆ ಪ್ರವೇಶಾತಿ ಪ್ರಾರಂಭ

0

ಪುತ್ತೂರು : ಮೂರು ದಶಕಗಳ ಶಿಕ್ಷಣ ಪಯಣದಲ್ಲಿ ಸಾವಿರಾರು ವಿದ್ಯಾರ್ಥಿಗಳನ್ನು , ವಿವಿಧ ಬಗೆಯ ಶಿಕ್ಷಣಗಳ ಮೂಲಕ, ಹಲವು ಕ್ಷೇತ್ರಗಳಿಗಲ್ಲಿ ಮಿಂಚುವಂತೆ ಮಾಡಿರುವ ಮಂಗಳೂರು ದೇರಳಕಟ್ಟೆ ಯೆನೆಪೋಯ ಮಹಾವಿದ್ಯಾಲಯ ನೂತನ ಸಾಲಿಗೆ ದಾಖಲಾತಿ ಪ್ರಾರಂಭಿಸಿದೆ.


ರಾಷ್ಟೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯಿಂದ (NAAC) ಎ ಗ್ರೇಡ್ , ನಭಾ(NABH) ಮಾನ್ಯತೆ ಹೊಂದಿರುವಂಥಹ ಅತ್ಯಾಧುನಿಕ ಸೌಕರ್ಯವುಳ್ಳ ಆಸ್ಪತ್ರೆ , NABL ನಿಂದ ಮಾನ್ಯತೆ ಹೊಂದಿರುವಂಥಹ ಸುಸಜ್ಜಿತ ಪ್ರಯೋಗಲಾಯ ಹಾಗೂ ಆಹಾ (AHA) ಪ್ರಮಾಣಿಕೃತ ತರಬೇತಿ ಕೇಂದ್ರ ಈ ಮೊದಲಾದ ಮಾನ್ಯತೆ ಪಡೆದಿರುವಂಥಹ
ಯೆನೆಪೋಯ ಆಸ್ಪತ್ರೆ ಮತ್ತು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಪದವಿ ಕಾಲೇಜಿನಲ್ಲಿ BBA ,BCA ,B.COM , PARAMEDICAL ,MBBS , BDS ,BAMS ,BHMS ,BNYS ಮಾತ್ರವಲ್ಲದೇ MD/,MS ಮತ್ತು MDS ತರಗತಿಗಳಿಗೆ ಪ್ರವೇಶಾತಿ ಪ್ರಾರಂಭಗೊಂಡಿದ್ದು , ಅರ್ಹ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೂಡ ಲಭ್ಯ. ಇನ್ನೂ ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ -8861277465/8050284455 ಸಂಪರ್ಕಿಸುವಂತೆ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here