ಪುತ್ತೂರು: ಚಿಕ್ಕಮುಡ್ನೂರು ಗ್ರಾಮದ ಬೀರ್ನಹಿತ್ಲು ಹಳೆಮನೆ ದಿ.ನಾರ್ಣಪ್ಪ ಗೌಡರ ಧರ್ಮಪತ್ನಿ ದೇಜಮ್ಮ (80 ವ)ರವರು ಅಲ್ಪಕಾಲದ ಅಸೌಖ್ಯದಿಂದ ಇತ್ತೀಚೆಗೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಪುತ್ರರಾದ ತಾರಾನಾಥ ಗೌಡ, ಶ್ರೀಧರ ಗೌಡ, ಚಂದ್ರ ಗೌಡ, ಪುತ್ರಿಯರಾದ ಸುಂದರಿ, ಪದ್ಮಾವತಿ, ಯಶೋಧ ಹಾಗೂ ಸೊಸೆಯಂದಿರು ಮತ್ತು ಅಳಿಯಂದಿರನ್ನು ಅಗಲಿದ್ದಾರೆ.