ತುಕಾರಾಮ್ ಬಾಯಾರು ನಿರ್ದೇಶನದ “ಸಿಲಿಕಾನ್ ಸಿಟಿ” ಕನ್ನಡ ಕಿರುಚಿತ್ರದ ಟ್ರೈಲರ್ ಅತೀ ಶೀಘ್ರದಲ್ಲಿ ಬಿಡುಗಡೆ June 27, 2024 0 FacebookTwitterWhatsApp ಪುತ್ತೂರು: ವಿಭಿನ್ನ ಕಥಾ ಶೈಲಿಯ ತುಕಾರಾಮ್ ಬಾಯಾರು ನಿರ್ದೇಶನದ “ಸಿಲಿಕಾನ್ ಸಿಟಿ” ಕನ್ನಡ ಕಿರುಚಿತ್ರದ ಟ್ರೈಲರ್ ಅತೀ ಶೀಘ್ರದಲ್ಲಿ ಬಿಡುಗಡೆಗೊಳ್ಳಲಿದೆ ಎಂದು ತುಕಾರಾಮ್ ಬಾಯಾರು ತಿಳಿಸಿದ್ದಾರೆ.