ರೋಟರ‍್ಯಾಕ್ಟ್ ಕ್ಲಬ್ ಪ್ರಗತಿ ಪ್ಯಾರಾಮೆಡಿಕಲ್ – ಅಧ್ಯಕ್ಷೆ:ಕವಿತಾ ಎಂ,ಕಾರ್ಯದರ್ಶಿ:ಚಿಂತನಾ ಬಿ.ಟಿ,ಚೇರ್‌ಮ್ಯನ್:ಸತೀಶ್ ನಾಯಕ್

0

ಪುತ್ತೂರು: ಅಂತರ್ರಾಷ್ಟ್ರೀಯ ರೋಟರಿ ಜಿಲ್ಲೆ 3181 ಇದರ ರೋಟರಿ ಕ್ಲಬ್ ಪುತ್ತೂರು ಪ್ರಾಯೋಜಿಸಲ್ಪಟ್ಟ ರೋಟರ‍್ಯಾಕ್ಟ್ ಕ್ಲಬ್ ಪ್ರಗತಿ ಪ್ಯಾರಾಮೆಡಿಕಲ್‌ನ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಅಧ್ಯಕ್ಷರಾಗಿ ಕವಿತಾ ಎಂ, ಕಾರ್ಯದರ್ಶಿಯಾಗಿ ಚಿಂತನಾ ಬಿ.ಟಿ, ಚೇರ್‌ಮ್ಯಾನ್ ಆಗಿ ಸತೀಶ್ ನಾಯಕ್ ಎಂ.ರವರು ಆಯ್ಕೆಯಾಗಿದ್ದಾರೆ.


ಉಳಿದಂತೆ ನಿಕಟಪೂರ್ವ ಅಧ್ಯಕ್ಷರಾಗಿ ಧರಿತ್ರಿ, ಉಪಾಧ್ಯಕ್ಷರಾಗಿ ಮೌನ, ಜೊತೆ ಕಾರ್ಯದರ್ಶಿಯಾಗಿ ಚಿತ್ರಾಕ್ಷಿ, ಕೋಶಾಧಿಕಾರಿಯಾಗಿ ಸಂದೀಪ್, ಜೊತೆ ಕೋಶಾಧಿಕಾರಿಯಾಗಿ ನವನೀತ್, ಕ್ಲಬ್ ಸರ್ವಿಸ್ ನಿರ್ದೇಶಕರಾಗಿ ಚೈತ್ರಾ, ಕಮ್ಯೂನಿಟಿ ಸರ್ವಿಸ್ ನಿರ್ದೇಶಕರಾಗಿ ಅಜಿತ್, ವೊಕೇಶನಲ್ ಸರ್ವಿಸ್ ನಿರ್ದೇಶಕರಾಗಿ ಅಭಿಜ್ಞಾ, ಇಂಟರ್‌ನ್ಯಾಷನಲ್ ಸರ್ವಿಸ್ ನಿರ್ದೇಶಕರಾಗಿ ಕೀರ್ತನಾ, ಪಿ.ಆರ್.ಒ ಆಗಿ ಗಣೇಶ್, ಬುಲೆಟಿನ್ ಎಡಿಟರ್ ಆಗಿ ಮುಬೀನಾ, ಕ್ರೀಡಾ ಕಾರ್ಯದರ್ಶಿಯಾಗಿ ನಿಶಾನ್, ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ಪ್ರಣಮ್ಯ, ಸಾರ್ಜಂಟ್ ಎಟ್ ಆರ್ಮ್ಸ್ ಆಗಿ ಪಲ್ಲವಿರವರು ಆಯ್ಕೆಯಾಗಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here