ರಾಮಕುಂಜ: ರಾಮಕುಂಜ ಅಂಗನವಾಡಿ ಕೇಂದ್ರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಾಯಿತು.
ಮಕ್ಕಳ ಪೋಷಕರು ಉಪಸ್ಥಿತರಿದ್ದರು. ಕಾರ್ಯಕರ್ತೆ ಯಮುನಾ ಕೆ.,ಸ್ವಾಗತಿಸಿ, ಸಹಾಯಕಿ ಪ್ರವೀಣ ಕೆ.ವಿ.ವಂದಿಸಿದರು. ಮಕ್ಕಳು ಪ್ರಾರ್ಥಿಸಿದರು. ಸಿಹಿ ತಿಂಡಿಯನ್ನು ಸಮಿತಿ ಸದಸ್ಯ ಫಾರೂಕ್ ಅಮೈ, ಬ್ರಹ್ಮಶ್ರೀ ಬೇಕರಿ ಮಾಲಕ ಸೀತಾರಾಮ ಹಾಗೂ ಮಕ್ಕಳ ಪೋಷಕರು ನೀಡಿ ಸಹಕರಿಸಿದರು.