ವಿಧಾನಪರಿಷತ್‌ ಉಪಚುನಾವಣೆ-ಕಡಬ ತಾಲೂಕಿನಲ್ಲಿ 99.65% ಮತದಾನ

0

ಪುತ್ತೂರು: ಕರ್ನಾಟಕ ವಿಧಾನ ಪರಿಷತ್ ನಲ್ಲಿ ತೆರವಾದ ಸ್ಥಾನಕ್ಕೆ ಅ.21ರಂದು ನಡೆದ ಚುನಾವಣೆಯು ಶಾಂತಿಯುತವಾಗಿ ತೆರೆ ಕಂಡಿದೆ.

ನೂಜಿಬಾಳ್ತಿಲ ಗ್ರಾ.ಪಂ ಹೊರತು ಪಡಿಸಿ ಉಳಿದಂತೆ ಕಡಬ ತಾಲೂಕಿನ 21 ಗ್ರಾ.ಪಂ ಮತಗಟ್ಟೆಗಳಲ್ಲಿ ಶೇ.100ರಷ್ಟು ಮತದಾನವಾಗಿದೆ.ನೂಜಿಬಾಳ್ತಿಲ ಗ್ರಾ.ಪಂನಲ್ಲಿ 92.31% ಮತದಾನವಾಗಿದೆ.

LEAVE A REPLY

Please enter your comment!
Please enter your name here