ಈಶ್ವರಮಂಗಲ ಗಜಾನನ ಆ.ಮಾ ಶಾಲಾ ವಿದ್ಯಾರ್ಥಿಗಳು ಚಿತ್ರ ಸ್ಪರ್ಧೆಯಲ್ಲಿ ಉತ್ತಮ ಸಾಧನೆ

0

ಈಶ್ವರಮಂಗಲ: ಗಣೇಶ ಚತುರ್ಥಿ ನಿಮಿತ್ತ ಪ್ರಸಾದ್ ಪುಸ್ತಕ ವಿತರಕರು ಮಂಗಳೂರು ಎಲ್ ಕೆ ಜಿ ಮತ್ತು ಯು ಕೆ ಜಿಯ ಮಕ್ಕಳಿಗೆ ನಡೆಸಿದ ಕಲರಿಂಗ್ ಸ್ಪರ್ಧೆಯಲ್ಲಿ ಗಜಾನನ ಆ.ಮಾ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಎಲ್ ಕೆ ಜಿ ವಿಭಾಗದಲ್ಲಿ ಶಾನ್ವಿ ವಸಂತ ಪ್ರಥಮ ಸ್ಥಾನ, ಜಸ್ವಿತ್ ದ್ವಿತೀಯ ಸ್ಥಾನ ಹಾಗೂ ಯು ಕೆ ಜಿ ವಿಭಾಗದಲ್ಲಿ ಲಹರಿ ಪ್ರಥಮ ಸ್ಥಾನ,ಮೋಕ್ಷಿತ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.ಉಳಿದ ಎಲ್ಲಾ ವಿದ್ಯಾರ್ಥಿಗಳು ಪ್ರೋತ್ಸಾಹಕ ಬಹುಮಾನ ಪಡೆದುಕೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ನಮ್ಮ ಸಂಸ್ಥೆಯ ಪ್ರಾಂಶುಪಾಲ ಕೆ ಶಾಮಣ್ಣ ಬಹುಮಾನ ನೀಡಿ ಅಭಿನಂದಿಸಿದರು.

LEAVE A REPLY

Please enter your comment!
Please enter your name here