





*ಎರಡು ದಿನಗಳ ಹಿಂದೆ ಪ್ರಾರಂಭಗೊಂಡಿರುವ ಮೇಳ ಅ.31( ನಾಳೆಗೆ) ಕೊನೆ…
*ಭಾರತ್ ಟ್ರೂ ವ್ಯಾಲ್ಯೂ ಆಯೋಜಿಸಿರುವ ಮೇಳದಲ್ಲಿ ಜೋರಾಗಿ ನಡೆಯಿತು ಕಾರುಗಳ ಖರೀದಿ , ಮಾರಾಟ …
ಪುತ್ತೂರು : ಗ್ರಾಹಕ ವರ್ಗದ ಹೆಚ್ಚು ವಿಶ್ವಾಸಾರ್ಹ ಸಂಸ್ಥೆ ಭಾರತ್ ಟ್ರೂ ವ್ಯಾಲ್ಯೂ ವತಿಯಿಂದ ಯೋಗ್ಯ ರೀತಿಯ ,ಸುಸ್ಥಿತಿಯಲ್ಲಿರುವಂತಹ ಉಪಯೋಗಿಸಿರುವ ಮಾರುತಿ ಕಾರುಗಳ ಬೃಹತ್ ಮಾರಾಟ ಮತ್ತು ವಿನಿಮಯ ಅ.28 ರಂದು ತೆಂಕಿಲ ಟ್ರೂ ವ್ಯಾಲ್ಯೂ ಇದರ ಮುಂಭಾಗದಲ್ಲಿ ಪ್ರಾರಂಭಗೊಂಡಿದ್ದು ,ಮೊದಲ ಮೂರು ದಿನಗಳಲ್ಲಿ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಕಾರು ಪ್ರಿಯರು ಮೆಚ್ಚಿನ ಕಾರುಗಳನ್ನು ಕೊಂಡುಕೊಳ್ಳಲು ಮುಗಿ ಬಿದ್ದರು. ಟ್ರೂ ವ್ಯಾಲ್ಯೂ ಮುಂಭಾಗದಲ್ಲಿ ಮಾರುತಿ ಸುಝಕಿಯ ಹಲವು ಮಾದರಿಯ ಕಾರುಗಳನ್ನು ಸಾಲಾಗಿ ಜೋಡಿಸಿ ,ಪ್ರದರ್ಶನಕ್ಕೆ ಇಡಲಾಗಿತ್ತು. ನಾಲ್ಕು ದಿನಗಳ ಕಾಲ ನಡೆಯಲಿರುವ ಮೇಳಕ್ಕೆ ಅ.31 ಕೊನೆಯ ದಿನವಾಗಿದ್ದು , ಗ್ರಾಹಕರ ಹಳೇಯ ಕಾರುಗಳ ವಿನಿಮಯಕ್ಕೂ ಅವಕಾಶ ಕಲ್ಪಿಸಲಾಗಿದೆ.


ಈ ಬೃಹತ್ ಕಾರು ಮಾರಾಟ ಮೇಳದಲ್ಲಿ ಗ್ರಾಹಕರು ಖರೀದಿ ಮಾಡುವಂತಹ ಕಾರುಗಳಿಗೆ ಒಂದು ವರುಷದ ವ್ಯಾರಂಟಿ , ಉಚಿತವಾಗಿ ಮೂರು ಸರ್ವೀಸ್ ಗಳೂ ಹಾಗೂ ಸರ್ಟಿಫೈಡ್ ವೆಹಿಕಲ್ ಮೊದಲಾದ ಸೇವೆಯೂ ಭಾರತ್ ಟ್ರೂ ವ್ಯಾಲ್ಯೂ ಇದರ ವತಿಯಿಂದ ಸಿಗಲಿದೆ.
ಇಷ್ಷೆಯಲ್ಲದೇ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ವ್ಯವಸ್ಥೆಯೂ ಕೂಡ ಇರಲಿದ್ದು ,ಆಕರ್ಷಕ ಬೆಲೆಯಲ್ಲಿ ತಾವೆಂದೂ ಊಹಿಸಲಾಸಾಧ್ಯವಾದ ರೀತಿ ಭಾರತ್ ಟ್ರೂ ವ್ಯಾಲ್ಯೂ ಕಾರುಪ್ರಿಯರಿಗೆ ಅವಕಾಶ ಒದಗಿಸಿಕೊಟ್ಟಿದ್ದು , ಇವೆಲ್ಲಾದರ ಪ್ರಯೋಜನ ಪಡೆಯುವಂತೆ ಸಂಸ್ಥೆಯ ಪ್ರತಿನಿಧಿ ವಿವೇಕ್ ವಿನಂತಿಸಿದ್ದಾರೆ. ಇನ್ನೂ ಹೆಚ್ಚು ವಿವರಗಳಿಗಾಗಿ -9449009130 , 9449001230 ಅಥವಾ 9986019330 ಸಂಖ್ಯೆ ಸಂಪರ್ಕಿಸುವಂತೆ ಅವರು ತಿಳಿಸಿದ್ದಾರೆ.





- ಭಾರತ್ ಟ್ರೂ ವ್ಯಾಲ್ಯೂ ವತಿಯಿಂದ ಪ್ರಾರಂಭಗೊಂಡಿರುವ ಮೇಳವು ಅ.31ರಂದು ಕೊನೆ.
- ಕಾರು ಖರೀದಿ ಹಾಗೂ ಮಾರಾಟಕ್ಕೂ ಅವಕಾಶ ಕಲ್ಪಿಸಿರುವ ಸಂಸ್ಥೆ.
- ಗ್ರಾಹಕರಿಗೆ ಸಿಗಲಿದೆ ವ್ಯಾರಂಟಿ ಹಾಗೂ ಉಚಿತ 3 ಸರ್ವಿಸ್ ಗಳು.






