ಪುತ್ತೂರು: ಅಪರಿಚಿತ ಶವ ಪತ್ತೆ

0

ಪುತ್ತೂರು :ತೋಡಿನಲ್ಲಿ ಅಪರಿಚಿತ ಶವವೊಂದು ಪತ್ತೆಯಾದ ಘಟನೆ ರೋಟರಿಪುರ ಸಾಮೆತ್ತಡ್ಕದಲ್ಲಿ ನಡೆದಿದೆ.


ರೋಟರಿಪುರ ಸಾಮೆತ್ತಡ್ಕ ನಡುವೆ ಇರುವ ತೋಡಿನಲ್ಲಿ ಶವವೊಂದು ಪತ್ತೆಯಾಗಿದೆ.


ಸ್ಥಳೀಯ ವ್ಯಕ್ತಿಯೋರ್ವರರಿಗೆ ಶವವೊಂದು ತೋಡಿನಲ್ಲಿ ಕಂಡು ಬಂದಿದ್ದು ಕೂಡಲೇ ಪುತ್ತೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.

LEAVE A REPLY

Please enter your comment!
Please enter your name here