ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪರಿಚಾರಕ ವರ್ಗದವರಿಂದ‌‌ ಶ್ರಮದಾನ

0

ಪಾಣಾಜೆ: ರಣಮಂಗಲ ಶ್ರೀ ಸುಬ್ರಹ್ಮಣ್ಯ ದೇವಾಲಯದ ಜಾತ್ರೋತ್ಸವ ಮತ್ತು ಪೂಮಾಣಿ ಕಿನ್ನಿಮಾಣಿ ಮಲರಾಯ ರಾಜನ್ (ಪಿಲಿಭೂತ) ದೈವಸ್ಥಾನದ ಬ್ರಹ್ಮಕಲಶ ಮತ್ತು ಉತ್ಸವದ ಅಂಗವಾಗಿ ದ. 8 ರಂದು ದೇವಾಲಯದ ಪರಿಚಾರಕ ವರ್ಗ ಮತ್ತು ನವೋದಯದ ಸಂಘ, ಊರ ಭಗವದ್ಭಕ್ತರ ಶ್ರಮದಾನ ನಡೆಯಿತು.

ಸುಮಾರು 50 ಕ್ಕೂ ಹೆಚ್ಚಿನ ಜನರು ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ಶ್ರೀಕೃಷ್ಣ ಬೋಳಿಲ್ಲಾಯ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here