ಪುತ್ತೂರು: ಪುತ್ತೂರು ಮುರ ಜಂಕ್ಷನ್ ನಲ್ಲಿ ಸಸ್ಯಹಾರಿ, ಮಾಂಸಾಹಾರಿ ಫ್ಯಾಮಿಲಿ ರೆಸ್ಟೋರೆಂಟ್ ಹೊಟೇಲ್ ರಂಗ್ ಡಿ.12ರಂದು ಶುಭಾರಂಭಗೊಳ್ಳಲಿದೆ.
ಧರ್ಮದರ್ಶಿ ರವಿ ಕಾವು ಹಾಗೂ ಸುದರ್ಶನ ಭಟ್ ದೊಡ್ಡಡ್ಕರವರ ಪೌರೋಹಿತ್ಯದಲ್ಲಿ ಧಾರ್ಮಿಕ ಪೂಜಾ ಕಾರ್ಯಕ್ರಮ ನಡೆಯಲಿದೆ. ಬಳಿಕ ಗಣ್ಯರ ಉಪಸ್ಥಿತಿಯಲ್ಲಿ ದೀಪ ಪ್ರಜ್ವಲನೆಯೊಂದಿಗೆ ಸಂಸ್ಥೆ ಶುಭಾರಂಭಗೊಳ್ಳಲಿದೆ ಎಂದು ಸಂಸ್ಥೆಯ ಮಾಲಕ ಲಕ್ಷ್ಮೀಶ ಮಚ್ಚಿಮಲೆ ತಿಳಿಸಿದ್ದಾರೆ.