ಪದಡ್ಕ -ಕನ್ನಡ್ಕ ರಸ್ತೆ ಡಾಮಾರೀಕರಣ ಆರಂಭ

0

ಬಡಗನ್ನೂರು: ಮುಡಿಪಿನಡ್ಕ-ಸುಳ್ಯಪದವು ರಸ್ತೆಯ ಬಡಗನ್ನೂರಿನಿಂದ ಕನ್ನಡ್ಕ ವರೆಗಿನ ಸಮಾರು 2.5ಕಿ.ಮೀ ವರಗೆ ʼನಮ್ಮ ಗ್ರಾಮ ನಮ್ಮ ರಸ್ತೆಗಳು ಯೋಜನೆʼಯಡಿಯಲ್ಲಿ  ಸಮಾರು 2.30 ಲಕ್ಷ ರೂ ಅನುದಾನದ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆದಿದ್ದು ಅಂತಿಮ ಹಂತದ ರಸ್ತೆ ಡಾಮಾರೀಕರಣ ಕಾಮಗಾರಿ ಡ.17  ಆರಂಭಗೊಂಡಿತು.

ದ. 17 ರಂದು  ಮುಡಿಪಿನಡ್ಕ -ಸುಳ್ಯಪದವು ರಸ್ತೆಯ ಪದಡ್ಕ-  ಕನ್ನಡ್ಕ ವರೆಗಿನ ರಸ್ತೆ ಡಾಮಾರೀಕರಣ ನಡೆಯಿತು.

ನಾಳೆ ಬದಲಿ ರಸ್ತೆ ಉಪಯೊಗಿಸುವಂತೆ ಸೂಚನೆ
ಮೈಂದನಡ್ಕ – ಪದಡ್ಕ  ರಸ್ತೆ ಕಾಮಗಾರಿ ನಾಳೆಯೂ ನಡೆಯಲಿದ್ದು, ಈ ಭಾಗದಲ್ಲಿ ವಾಹನ ಸವಾರರು ಬದಲಿ ರಸ್ತೆ ಉಪಯೋಗಿಸಿ ಸಹಕರಿಸುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

LEAVE A REPLY

Please enter your comment!
Please enter your name here