ಪುತ್ತೂರು: ಮೂರು ವರ್ಷಗಳ ಹಿಂದೆ ಆರಂಭಗೊಂಡ ದಕ್ಷಿಣ ಕನ್ನಡ ಮ್ಯೂಚುವಲ್ ಬೆನಿಫಿಟ್ ನಿಧಿ ಲಿಮಿಟೆಡ್ ಮುಂಚೂಣಿ ಸಾರ್ವಜನಿಕ ಹಣಕಾಸು ಸಂಸ್ಥೆಯಾಗಿದ್ದು, ಪುತ್ತೂರು ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಾದ್ಯಂತ ವಿಸ್ತರಣೆಗೊಂಡಿದೆ.
ಭಾರತ ಸರಕಾರದ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದಲ್ಲಿ 2021ರ ಫೆಬ್ರವರಿ 19ರಂದು ನೋಂದಣಿಗೊಂಡಿದ್ದು, ಮಂಗಳೂರಿನ ಪಿವಿಎಸ್ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ. 2025 ಫೆ.19ಕ್ಕೆ ಸಂಸ್ಥೆಯು 4 ವರ್ಷ ಪೂರ್ಣಗೊಂಡು 5ನೇ ವಸಂತಕ್ಕೆ ಪಾದಾರ್ಪಣೆ ಮಾಡಲಿದೆ.
ಅದೇ ರೀತಿ ಪುತ್ತೂರಿನಲ್ಲಿ ಬೊಳುವಾರಿನ ಇನ್ಲ್ಯಾಂಡ್ ಮಯೂರ ಕಮರ್ಷಿಯಲ್ ಕಾಂಪ್ಲೆಕ್ಸ್ ನ ಮೂರನೇ ಮಹಡಿಯಲ್ಲಿ ಶಾಖೆಯನ್ನು ಹೊಂದಿದೆ.
ಈ ಸಂಸ್ಥೆ ಗ್ರಾಹಕರಿಗಾಗಿ ಫಿಕ್ಸೆಡ್ ಡೆಫಾಸಿಟ್ ನಲ್ಲಿ ಆಕರ್ಷಕ ಬಡ್ಡಿದರವನ್ನು ಸಾದರಪಡಿಸುತ್ತಿದ್ದು, ವಿಶೇಷ ಆಕರ್ಷಕ ಬಡ್ಡಿದರದ ಆಫರ್ ಜ.31ರವರೆಗೆ ಮಾತ್ರ ಲಭ್ಯವಿದ್ದು, ಶೀಘ್ರ ಈ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.
360 ದಿನಗಳ ಠೇವಣಿ ಮೇಲೆ 11.00 % p.a. ಹಾಗೂ 720 ದಿನಗಳ ಠೇವಣಿ ಮೇಲೆ 12.00% p.a ಹಾಗೂ ಹಿರಿಯ ನಾಗರೀಕರ ಠೇವಣಿ ಮೇಲೆ 0.50% ಎಕ್ಸ್ಟ್ರಾ ಲಭ್ಯವಾಗಲಿದೆ.