ಕೆಯ್ಯೂರು: ಕೆಯ್ಯೂರು ಗ್ರಾಮದ ಅಂಕತ್ತಡ್ಕ ಕೋಟಿ ಚೆನ್ನಯ ನಗರದ ಶ್ರೀ ಬ್ರಹ್ಮ ಬೈದೆರುಗಳ ಪುಂಜೀರೊಟು ಅಂಕತ್ತಡ್ಕ ನೇತ್ರವಾತಿ ಗರಡಿಯಲ್ಲಿ ಫೆ.12ರಂದು ಶ್ರೀ ಬ್ರಹ್ಮ ಬೈದರುಗಳ ನೇಮೋತ್ಸವವು ನಡೆಯಲಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸಿ ಗಂಧ ಪ್ರಸಾದವನ್ನು ಸ್ವೀಕರಿಸುವಂತೆ ಅಧ್ಯಕ್ಷರು, ಸರ್ವಸದಸ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಕ್ರಮಗಳು
ಫೆ.12ರಂದು ಬೆಳಿಗ್ಗೆ ಗಣಪತಿಹೋಮ ಶುದ್ಧಿಕಲಶ, ಸಂಜೆ ಭಂಡಾರ ತೆಗೆಯುವುದು, ಶುದ್ದಿ ಹೋಮ, ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ, ಬೈದೆರುಗಳ ಗರಡಿ ಇಳಿಯುವುದು, ಸುರಿಯದ ಬಲಿ, ಕಿನ್ನಿದಾರು ನೇಮ, ಫೆ.13ರಂದು ಪ್ರಾತ:ಕಾಲ 5:00ಗಂಟೆಗೆ ಬೈದೆರುಗಳ ಸುರಿಯ, ಪ್ರಸಾದ ವಿತರಣೆ ನಡೆಯಲಿದೆ.