ಡಾ. ರಾಜಾರಾಮ್ ಕೆ.ಬಿ ಅವರಿಗೆ ಮಾತೃವಿಯೋಗ

0

ಪುತ್ತೂರು: ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ನ ನಿಕಟಪೂರ್ವಾಧ್ಯಕ್ಷ ಡಾ. ರಾಜಾರಾಮ್ ಕೆ.ಬಿ ರವರ ತಾಯಿ, ದಿ. ಬಾಬು ಮಾಸ್ತರ್ ಕೋಂಗುಜೆ ಅವರ ಪತ್ನಿ ಗಿರಿಜಾ ಮಾ.9ರಂದು ನಿಧನರಾದರು.

ಮೃತರ ಅಂತ್ಯಸಂಸ್ಕಾರ ಇಂದು ಮಧ್ಯಾಹ್ನ ಕಕ್ಯಪದವು ಕೋಂಗುಜೆ ಮನೆಯಲ್ಲಿ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

LEAVE A REPLY

Please enter your comment!
Please enter your name here