ಇರ್ದೆ ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ‍್ಯನಿರ್ವಹಣಾಧಿಕಾರಿ ಇಚ್ಲಂಗೋಡು ಗುತ್ತು ರಾಮಯ್ಯ ರೈ ಮತ್ತು ಪೂವನಡ್ಕ ಬಾರಿಕೆ ಚಿತ್ರಕಲಾ ಆರ್. ರೈಯವರ ಪುತ್ರಿ ರಚಿತಾ ಮತ್ತು ಕುಡಾಲುಗುತ್ತು ಬೇಳ ಜಯಪ್ರಸಾದ ಆಳ್ವರವರ ಪುತ್ರ ಅವಿತೇಶ್‌ರವರ ವಿವಾಹ ಪುತ್ತೂರು, ದರ್ಬೆ ದುಗ್ಗಮ್ಮ ದೇರಣ್ಣ ಶೆಟ್ಟಿ ಸಭಾಸದನದಲ್ಲಿ ನಡೆಯಿತು.