ಶೇಟ್ ಎಲೆಕ್ಟ್ರಾನಿಕ್ಸ್ ನಲ್ಲಿ ಸ್ಪೆಷಲ್ ಆಫರ್ ಸೇಲ್

0

ಪುತ್ತೂರು: ಇಲ್ಲಿನ ಕೋರ್ಟ್ ರಸ್ತೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕೆಳಗಡೆ ಸುಮಾರು 26 ವರ್ಷಗಳಿಂದ ವ್ಯವಹರಿಸುತ್ತಿರುವ ಶೇಟ್ ಎಲೆಕ್ಟ್ರಾನಿಕ್ಸ್ ನಲ್ಲಿ ಸ್ಪೆಷಲ್ ಆಫರ್ ಸೇಲ್ ಪ್ರಾರಂಭಗೊಂಡಿರುತ್ತದೆ. ಸಿಸಿ ಕ್ಯಾಮೆರಾ ಕೇವಲ ರೂ. 8,990ಕ್ಕೆ ಎ ಸಿ ಖರೀದಿಗೆ ಸ್ಟೆಬಿಲೈಜರ್ ಉಚಿತ ಹಾಗೂ 24 ಗಂಟೆ ಒಳಗೆ ಅಳವಡಿಸಿಕೊಡಲಾಗುವುದು. 32 ಇಂಚ್ ಎಲ್ಇಡಿ ಟಿವಿ ಕೇವಲ 8990 ಎಲ್ಲಾ ಫ್ಯಾನ್ ಗಳ ಮೇಲೆ ಶೇಕಡ 30ರ ತನಕ ರಿಯಾಯಿತಿ ಮಿಕ್ಸರ್ ಗ್ರೈಂಡರ್ ಖರೀದಿಗೆ ಶೇಕಡ 30ರ ತನಕ ರಿಯಾಯಿತಿ ರೂ.2000 ಖರೀದಿಗೆ ಒಂದು ಕೂಪನ್ ಪಡೆದು ದ್ವಿ ಚಕ್ರ ವಾಹನ ಗೆಲ್ಲುವ ಅವಕಾಶ, ಅಲ್ಲದೆ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯವಿರುತ್ತದೆ. ಗ್ರಾಹಕರು ಇದರ ಪ್ರಯೋಜನವನ್ನು ಪಡೆದುಕೊಳ್ಳುವಂತೆ ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ. ಹೆಚ್ಚಿನ ಮಾಹಿತಿಗಾಗಿ 7022306099,7022306090 ಗೆ ಕರೆ ಮಾಡಬಹುದಾಗಿದೆ

LEAVE A REPLY

Please enter your comment!
Please enter your name here