ಮಧೂರು ಬ್ರಹ್ಮಕಲಶೋತ್ಸವ : ಶೋಭಿತ ಸತೀಶ್ ಪುತ್ತೂರು ಬಳಗದವರಿಂದ ಸುಗಮ ಸಂಗೀತ April 5, 2025 0 FacebookTwitterWhatsApp ಪುತ್ತೂರು: ಮಧೂರು ಮದನಂತೆಶ್ವರ ಶ್ರೀ ಸಿದ್ಧಿ ವಿನಾಯಕ ದೇವರ ಬ್ರಹ್ಮಕಲಶೋತ್ಸವ ವಿಜ್ರಂಭಣೆಯಿಂದ ನಡೆಯುತ್ತಿದ್ದು, ಮೂಡಪ್ಪ ಸೇವೆಯ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಶೋಭಿತ ಸತೀಶ್ ಪುತ್ತೂರು ಬಳಗದವರಿಂದ ಸುಗಮ ಸಂಗೀತ ಕಾರ್ಯಕ್ರಮ ನಡೆಯಿತು.