ಪುತ್ತೂರು: ಪುತ್ತೂರು ಹೊರವಲಯದ ಮರೀಲು ಸ್ನೇಹನಗರ ಸಾರ್ವಜನಿಕ ಶ್ರೀ ಮಹಾಲಿಂಗೇಶ್ವರ ಕಟ್ಟೆ ಸಮಿತಿಯ 2025-26ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಇತ್ತೀಚೆಗೆ ನಡೆಯಿತು.
ಅಧ್ಯಕ್ಷರಾಗಿ ಅರುಣ್ ಕುಮಾರ್ ಕ್ಯಾಂಪ್ಕೋ, ಗೌರವಾಧ್ಯಕ್ಷರಾಗಿ ರಾಜೇಂದ್ರ ಮೆಸ್ಕಾಂ, ಉಪಾಧ್ಯಕ್ಷರಾಗಿ ಅನೀಶ್ ಕುಮಾರ್, ಕಾರ್ಯದರ್ಶಿಯಾಗಿ ಶಿವಕುಮಾರ್, ಜೊತೆ ಕಾರ್ಯದರ್ಶಿಯಾಗಿ ಕಾರ್ತಿಕ್ ಸಂಜಯನಗರ, ಕೋಶಾಧಿಕಾರಿಯಾಗಿ ಮೋಹನ್ ನಾಯ್ಕ್, ಸಮಿತಿ ಸದಸ್ಯರಾಗಿ ಕೀರ್ತಿಕ್, ದೀಕ್ಷಿತ್, ರವೀಶ್ ಕಾಡುಮನೆ, ಸುಧಾಕರ್ ಮರೀಲ್, ರವೀಂದ್ರನಾಥ ರೈ, ಪೂವಪ್ಪ ಮರೀಲು, ಅನಿಶ್ ಕುಮಾರ್, ಭರತ್ ರಾಜ್, ಕೌಶಿಕ್ ಮರೀಲು, ಕೃತಿಕ್ ಮರೀಲು, ನವೀನ್ ಕುಮಾರ್ ಮರೀಲುರವರು ಆಯ್ಕೆಯಾಗಿದ್ದಾರೆ.