ಪುತ್ತೂರು: ಕೆದಂಬಾಡಿ ಗ್ರಾಮದ ಚಾವಡಿ ಹೊಸಮನೆ ನಿವಾಸಿ ಅಮೆಕ್ಕಾರುಗುತ್ತು ಸೀತಾರಾಮ ರೈ ಮಿತ್ತೋಡಿ(73 ವ.)ರವರು ಅಲ್ಪಕಾಲದ ಅಸೌಖ್ಯದಿಂದ ಏ.30ರಂದು ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಸರೋಜಿನಿ ರೈ, ಪುತ್ರರಾದ ಪ್ರಶಾಂತ್ ರೈ,ಪ್ರವೀಣ್ ರೈ, ಪುತ್ರಿ ನಿಶಾಮಣಿ,ಅಳಿಯ ಸದಾನಂದ ಶೆಟ್ಟಿ, ಮೊಮ್ಮಗಳು ಪ್ರದ್ವಿಕಾ ಶೆಟ್ಟಿ, ಸಹೋದರರಾದ ನಾರಾಯಣ ರೈ, ಲಿಂಗಪ್ಪ ರೈ, ಬಾವಂದಿರಾದ ಸದಾಶಿವ ರೈ, ಕರುಣಾಕರ ರೈ ಸಿ.ಎಚ್ ಅವರನ್ನು ಅಗಲಿದ್ದಾರೆ.