ಅರಿಯಡ್ಕ: ಅರಿಯಡ್ಕ ಗ್ರಾಮದ ಕುರಿಂಜ ಹೊಸ ಮನೆ ಕೃಷಿಕ ರಾಮಣ್ಣ ಗೌಡ (84 ವ) ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ಜೂ18 ರಂದು ನಿಧನರಾದರು.
ಮೃತರು ಪತ್ನಿ ಪಾರ್ವತಿ, ಪುತ್ರರಾದ ಚಂದ್ರಶೇಖರ ಗೌಡ, ನಾರಾಯಣ ಗೌಡ, ಪ್ರಭಾಕರ ಗೌಡ, ಪುತ್ರಿ ಕಮಲಾಕ್ಷಿ, ಅಳಿಯ ದೇವಪ್ಪ ಗೌಡ , ಸೊಸೆಯಂದಿರು , ಮೊಮ್ಮಕ್ಕಳು ಹಾಗೂ ಬಂಧು ಮಿತ್ರರನ್ನು ಅಗಲಿದ್ದಾರೆ.