ಪುತ್ತೂರು:ಕೈಕಾರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಂತ್ರಿ ಮಂಡಲ ರಚನೆ ಮಾಡಲಾಯಿತು. ಮುಖ್ಯಮಂತ್ರಿಯಾಗಿ ಅಕ್ಷತಾ, ಉಪಮುಖ್ಯಮಂತ್ರಿ ಧನುಶ್ರೀ ಆಯ್ಕೆಯಾದರು.
ಆರೋಗ್ಯಮಂತ್ರಿ ಸೌಭಾಗ್ಯ ಲಕ್ಷ್ಮಿ, ಸಹಾಯಕ ಆರೋಗ್ಯಮಂತ್ರಿಯಾಗಿ ಯಕ್ಷಿತ್, ಕ್ರೀಡಾ ಮಂತ್ರಿಯಾಗಿ ವೇದಿತ ನೀರಾವರಿ ಮಂತ್ರಿಯಾಗಿ ಮನ್ವಿತ್ ಶೆಟ್ಟಿ, ಸಾಂಸ್ಕೃತಿಕ ಮಂತ್ರಿಯಾಗಿ ಧನುಶ್ರೀ ಮತ್ತು ಸ್ವಚ್ಛತಾ ಮಂತ್ರಿಯಾಗಿ ಕವೀನ್ ಶೆಟ್ಟಿ ಆಯ್ಕೆಯಾದರು. ಚುನಾವಣಾ ಅಧಿಕಾರಿಯಾಗಿ ಶಾಲಾ ಮುಖ್ಯ ಗುರು ರಾಮಣ್ಣ ರೈ ನಿರ್ವಹಿಸಿದರು. ಸಹಾಯಕರಾಗಿ ಸೂರಜ್ , ರಾಜೇಶ್ವರಿ ಭಟ್, ಶೋಭಾ ಶೆಟ್ಟಿ, ವೇದಾಕ್ಷಿ ಮೇಡಂ, ಮತ್ತು ಮೀನಾಕ್ಷಿ ಸಹಕರಿಸಿದರು.