ಕಾರ್ಗಿಲ್ ದಿನಾಚರಣೆ : ನಿವೃತ್ತ ಸುಬೇದಾರ್ ಭಾಸ್ಕರ್ ನಾಯ್ಕ್ ರವರಿಗೆ ಸನ್ಮಾನ July 26, 2025 0 FacebookTwitterWhatsApp ಪುತ್ತೂರು: ಕಾರ್ಗಿಲ್ ದಿನಾಚರಣೆಯ ಪ್ರಯುಕ್ತ ಸೇನೆಯ ಮೂಲಕ ದೇಶ ಸೇವೆಯನ್ನು ಸಲ್ಲಿಸಿದ, ವಿಶ್ರಾಂತ ಸೇನಾನಿಯಾದ ಪುತ್ತೂರು ಹಾರಾಡಿ ನಂದಿಲ ನಿವಾಸಿ, ನಿವೃತ್ತ ಸುಬೇದಾರ್, ಮೇಜರ್ ಎನ್ ಭಾಸ್ಕರ್ ನಾಯ್ಕ್ ಇವರನ್ನು ಲಯನ್ಸ್ ಕ್ಲಬ್ ಪುತ್ತೂರು ಇದರ ವತಿಯಿಂದ ಅವರ ನಿವಾಸದಲ್ಲಿ ಜು.26ರಂದು ಗೌರವಿಸಲಾಯಿತು.