ಕಡಬ: ಮತದಾರರಲ್ಲದವರು ಮಡ್ಯಡ್ಕ ಮತಗಟ್ಟೆ ಪ್ರದೇಶ ಬಿಟ್ಟು ತೆರಳಿ ಎಂದು ಕಡಬ ಎಸ್.ಐ. ಖಡಕ್ ವಾರ್ನಿಂಗ್ ನೀಡಿದ ಘಟನೆ ಕೋಡಿಂಬಾಳದ ಮಡ್ಯಡ್ಕ ಮತಗಟ್ಟೆಯಲ್ಲಿ ನಡೆದಿದೆ.
ಜೀಪು ಸೇರಿದಂತೆ ವಾಹನಗಳಲ್ಲಿ ಮತದಾರರನ್ನು ಪಕ್ಷದ ಪ್ರಮುಖರು ಕರೆತರುತ್ತಿದ್ದಾರೆ ಎನ್ನುವ ಆರೋಪ ವ್ಯಕ್ತವಾಗಿದೆ.
ಈ ಹಿನ್ನೆಲೆಯಲ್ಲಿ ಕಡಬ ತಹಶೀಲ್ದಾರ್ ಜೀಪ್ ಸೀಜ್ ಮಾಡುವ ಎಚ್ಚರಿಕೆ ನೀಡಿದ್ದಾರೆ.