ಆ.22-23:ಪಂಜದಲ್ಲಿ ಪೋರ್ಟೇಬಲ್ ಜನರೇಟರ್ ಉಚಿತ ಸರ್ವೀಸ್ ಕ್ಯಾಂಪ್

0

ಪುತ್ತೂರು: ಕುಕ್ಕಿಲ ಎಂಟರ್ ಪ್ರೈಸಸ್ ನೇತೃತ್ವದಲ್ಲಿ ಪೋರ್ಟೇಬಲ್ ಜನರೇಟರ್ ಗಳ ಉಚಿತ ಸರ್ವಿಸ್ ಕ್ಯಾಂಪ್ ಪಂಜ ಕಿಸಾನ್ ಆಗ್ರೋ ಸರ್ವೀಸ್ ನಲ್ಲಿ ಆ.22 ಹಾಗೂ 23ರಂದು ನಡೆಯಲಿದೆ.
ಪೋರ್ಟೇಬಲ್ ಜನರೇಟರ್ ಗಳ ಉಚಿತ ಸರ್ವೀಸ್ ಕ್ಯಾಂಪ್ ಇದಾಗಿದ್ದು, ವಿದ್ಯುತ್ ಕಣ್ಣಾಮುಚ್ಚಾಲೆಯಾಟಕ್ಕೆ ಬೇಸತ್ತ ಪಂಜ ಆಸುಪಾಸಿನ ಜನತೆಗೆ ಇದೊಂದು ಸುವರ್ಣಾವಕಾಶ. ಕ್ಯಾಂಪ್ ನಲ್ಲಿ ಜನರೇಟರ್ ಗಳ ಸರ್ವೀಸ್, ರಿಪೇರಿ ಹಾಗೂ ಎಕ್ಸ್’ಚೇಂಜ್ ಸೌಲಭ್ಯವನ್ನು ನೀಡಲಾಗುವುದು. ಮುಂದಿನ ದಿನಗಳಲ್ಲಿ ಉಪ್ಪಿನಂಗಡಿ, ವಿಟ್ಲ, ನೆಲ್ಯಾಡಿ, ಉಜಿರೆ, ಬೆಳ್ಳಾರೆ, ಕಲ್ಲುಗುಂಡಿ, ಸುಳ್ಯ, ಗುಂಡ್ಯ, ಕಡಬದಲ್ಲಿ ಕ್ಯಾಂಪ್ ನಡೆಸಲಾಗುವುದು ಎಂದು ಎಂದು ಕುಕ್ಕಿಲ ಎಂಟರ್ ಪ್ರೈಸಸ್ ಪ್ರಕಟಣೆಯಲ್ಲಿ ತಿಳಿಸಿದೆ.

LEAVE A REPLY

Please enter your comment!
Please enter your name here