ಪುತ್ತೂರು: ಕೊಳ್ತಿಗೆ ಗ್ರಾಮದ ಬಾಯಂಬಾಡಿಯ ದಿ. ನಾರಾಯಣ ಗೌಡರ ಪತ್ನಿ ವಾರಿಜಾ (72 ವ) ಅ.6ರಂದು ಅಸೌಖ್ಯದಿಂದ ನಿಧನರಾದರು.
ಮೃತರು ಪುತ್ರಿ ಶಶಿಕಲಾ, ಪುತ್ರರಾದ ಕಿರಣ್, ಕಿಶೋರ್, ಕೀರ್ತನ್, ಸೊಸೆಯಂದಿರು, ಮೊಮ್ಮಕ್ಕಳು, ಬಂಧುಗಳು ಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.