ಜಿಲ್ಲಾ ಮಟ್ಟದ ಗಮಕ ಸಮ್ಮೇಳನ: ಪುತ್ತೂರು ಘಟಕದ ವತಿಯಿಂದ ಗಮಕ ವಾಚನ ಕಾರ್ಯಕ್ರಮ

0

ಬಡಗನ್ನೂರು: ಕರ್ನಾಟಕ ಗಮಕಲಾ ಪರಿಷತ್ತು ಬೆಂಗಳೂರು ಮತ್ತು ಗಮಕ ಕಲಾ ಪರಿಷತ್ತು ಪುತ್ತೂರು ಘಟಕ ವತಿಯಿಂದ ನಡೆದ ಜಿಲ್ಲಾ ಮಟ್ಟದ ಗಮಕ ಸಮ್ಮೇಳನದಲ್ಲಿ ಪುತ್ತೂರು ಘಟಕದ ವತಿಯಿಂದ ಗಮಕ ವಾಚನ ಕಾರ್ಯಕ್ರಮ ಅ.19ರಂದು ನೆರವೇರಿತು.

ಗಮಕಿಯಾಗಿ ಚಂದ್ರಶೇಖರ ಸುಳ್ಯಪದವು ವ್ಯಾಖ್ಯಾನಗಾರರಾಗಿ ಅಪ್ಪಕುಂಞ ಯಾದವ್ ಮಿಂಚಿಪದವು ಹಾಗೂ ಹಾರ್ಮೋನಿಯಂ ವಾದಕರಾಗಿ ಲಿಂಗಪ್ಪಗೌಡ ಪುತ್ತೂರು ಸಹಕರಿಸಿದರು.

LEAVE A REPLY

Please enter your comment!
Please enter your name here