





ಪುತ್ತೂರು: ಸವಣೂರು ಗ್ರಾಮದ ನಾಲ್ಗುತ್ತು ಪುಷ್ಪಾವತಿ ಮತ್ತು ಜಗನ್ನಾಥ ಪೂಜಾರಿಯವರ ಪುತ್ರಿ ರೋಹಿಣಿ ಹಾಗೂ ಪುತ್ತೂರು ತಾಲೂಕು ಕೆದಂಬಾಡಿ ಗ್ರಾಮದ ಮುಂಡಾಳ ಕೋಡಿಯಡ್ಕ ಇಂದಿರಾ ಮತ್ತು ಕೃಷ್ಣಪ್ಪ ಪೂಜಾರಿಯವರ ಪುತ್ರ ಪ್ರಶಾಂತ್ರವರ ವಿವಾಹ ಅ. 30 ರಂದು ಪರ್ಪುಂಜ ಅಬ್ರೋಡ್ ಮಲ್ಟಿಪ್ಲೆಕ್ಸ್ ಆಡಿಟೋರಿಯಂ ನಲ್ಲಿ ಜರಗಿತು.










