ಶುಭ ವಿವಾಹ : ಪಾಲಾಕ್ಷ ಕುಮಾರ್- ಪ್ರಿಯಾ ವೈ November 8, 2025 0 FacebookTwitterWhatsApp ನಿಡ್ಪಳ್ಳಿ; ಕಡಬ ತಾಲೂಕು ಕೊಯಿಲ ಗ್ರಾಮದ ಕೋರಿಕ್ಕಾರ್ ದಿ.ಚಾಮಯ್ಯ ಗೌಡ ಮತ್ತು ವಾರಿಜರವರ ಪುತ್ರ ಪಾಲಾಕ್ಷ ಕುಮಾರ್ ಹಾಗೂ ಕಡಬ ತಾಲೂಕು ಚಾರ್ವಾಕ ಗ್ರಾಮದ ಎಣ್ಮೂರು ದಿ.ಕುಸುಮಾಧರ ಗೌಡ ಮತ್ತು ಶೀಲಾವತಿಯವರ ಪುತ್ರಿ ಪ್ರಿಯಾ ವೈ ಇವರ ವಿವಾಹ ಕೋಡಿಂಬಾಡಿ ಸಿಂಗಾರ ಮಂಟಪದಲ್ಲಿ ನ.7 ರಂದು ನಡೆಯಿತು.