





ಪುತ್ತೂರು: ಮುಳಿಯ ಗೋಲ್ಡ್ ಆಂಡ್ ಡೈಮಂಡ್ಸ್ ನ ಪುತ್ತೂರು ಮಳಿಗೆ ವತಿಯಿಂದ ಇಳಂತಿಲದಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಮಾನಿಟರ್ ರ್ಯಾಕ್ ಮತ್ತು ಸ್ಟಾಂಡ್ ಹಸ್ತಾಂತರ, ಪ್ರಿಂಟರ್ ಅನ್ನು ವಿತರಣೆ ಮಾಡಲಾಯಿತು.


ಮುಳಿಯ ಗೋಲ್ಡ್ ಅಂಡ್ ಡೈಮಂಡ್ಸ್ ನ ಶಾಖಾ ಉಪಪ್ರಬಂಧಕರಾದ ಆನಂದ ಕುಲಾಲ್ ಶಾಲಾ ಮುಖ್ಯ ಶಿಕ್ಷಕರಾದ ತಾರಾಮಣಿ ಅವರಿಗೆ ಹಸ್ತಾಂತರಿಸಿದರು.
ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.











