ಜೇಸಿಐ ಆಲಂಕಾರು ಘಟಕಕ್ಕೆ ಆಯ್ಕೆ

0

ಅಧ್ಯಕ್ಷ; ಮಹೇಶ್ ಪಾಟಾಳಿ, ಕಾರ್ಯದರ್ಶಿ; ಜನಾರ್ದನ್
ಮಹಿಳಾ ಜೇಸಿ ಅಧ್ಯಕ್ಷೆ; ಕೃತಿಕಾ ಟಿ. ರೈ, ಜೆಜೇಸಿ ಅಧ್ಯಕ್ಷೆ; ಕೀರ್ತಿ ಶೆಟ್ಟಿ

ಆಲಂಕಾರು: ಜೇಸಿಐ ಆಲಂಕಾರು ಘಟಕದ 2026ನೇ ಸಾಲಿನ ಅಧ್ಯಕ್ಷರಾಗಿ ಮಹೇಶ್ ಪಾಟಾಳಿ ನೆಕ್ಕರೆ, ಕಾರ್ಯದರ್ಶಿಯಾಗಿ ಜನಾರ್ದನ್, ಮಹಿಳಾ ಜೇಸಿ ಅಧ್ಯಕ್ಷೆಯಾಗಿ ಕೃತಿಕಾ ಟಿ.ರೈ ಹಾಗೂ ಜೆಜೇಸಿ ಅಧ್ಯಕ್ಷೆಯಾಗಿ ಕೀರ್ತಿ ಶೆಟ್ಟಿ ಆಯ್ಕೆಯಾಗಿದ್ದಾರೆ.


ಐಪಿಪಿ ಗುರುರಾಜ್ ರೈ, ಉಪಾಧ್ಯಕ್ಷರಾಗಿ ಪುರಂದರ ಕೆ., ಚೇತನ್ ಮೊಗ್ರಾಲ್, ಧನ್ಯಶ್ರೀ ರೈ, ಶ್ರುತಿ ರೈ, ಜಯಶ್ರೀ ಅಲೆಪ್ಪಾಡಿ, ಕೋಶಾಧಿಕಾರಿ ರಾಧಾಕೃಷ್ಣ ಆನ, ಜೊತೆಕಾರ್ಯದರ್ಶಿಗಳಾಗಿ ಕವನ್ ರೈ, ಮನೋಹರ್ ಕೊಳೆಂಜಿರೋಡಿ ಆಯ್ಕೆಯಾಗಿದ್ದಾರೆ. ಪೂರ್ಣೇಶ್ ಬಲ್ಯ, ನಾರಾಯಣ ನೆಕ್ಕರೆ, ಲತನ್ ರೈ, ಪ್ರವೀಣ್ ಬರೆಪ್ಪಾಡಿ, ಭರತ್ ಶೆಟ್ಟಿ, ಗಣೇಶ್ ಕೇವಳ, ನವೀನ್ ರೈ, ವಸಂತಿ ಕನೆಮಾರು, ದೇವಕಿ ಹಿರಿಂಜ, ಮೋಹಿನಿ, ರಕ್ಷಿತಾ ಶೆಟ್ಟಿ ಅವರು ಸಮಿತಿಗೆ ನೇಮಕಗೊಂಡಿದ್ದಾರೆ. ನೂತನ ಸಮಿತಿಯ ಪದಗ್ರಹಣ ಸಮಾರಂಭ ಡಿ.೨೧ರಂದು ಸಂಜೆ ಆಲಂಕಾರು ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ.

LEAVE A REPLY

Please enter your comment!
Please enter your name here