







ಪುತ್ತೂರು: ಭಾರತ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ವತಿಯಿಂದ ಸಂಘಟಿಸಲ್ಪಟ್ಟ ಇನ್ಸ್ಪೈರ್ ಮಾನಕ ಅವಾರ್ಡ್ಗೆ ಸಂತ ವಿಕ್ಟರನ ಆಂಗ್ಲ ಮಾಧ್ಯಮ ಶಾಲಾ 6ನೇ ತರಗತಿ ವಿದ್ಯಾರ್ಥಿ ವರುಣ್ ಕುಮಾರ್ರವರ “ಸೋಲಾರ್ ಪವರ್ಡ್ ಫಾರೆಸ್ಟ್ ಪ್ರೊಟೆಕ್ಷನ್ ಅಲರ್ಟ್” ಎಂಬ ಶೀರ್ಷಿಕೆಯ ಯೋಜನೆಯು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ಇವರು ಬೊಳ್ವಾರಿನ ವಿನೋದ್ ಕುಮಾರ್ ಮತ್ತು ರಾಜೇಶ್ವರಿ ದಂಪತಿ ಪುತ್ರರಾದ ಇವರಿಗೆ ವಿಜ್ಞಾನ ಸಹಶಿಕ್ಷಕಿ ಗೀತಾ ಲೋಬೋ ತರಬೇತಿ ನೀಡಿರುತ್ತಾರೆ.















