ಕಾಣಿಯೂರು ಪ್ರಗತಿ ವಿದ್ಯಾ ಸಂಸ್ಥೆಗೆ “ಫಿಲೋ ಪ್ರತಿಭಾ- 2026” ಅಂತರ್ ಶಾಲಾ ಮಟ್ಟದ ಸ್ಪರ್ಧೆಯಲ್ಲಿ 2ನೇ ರನ್ನರ್- ಆಫ್ ಅವಾರ್ಡ್

0

ಕಾಣಿಯೂರು: ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ ನಡೆದಂತಹ ಅಂತರ್ ತಾಲೂಕು ಮಟ್ಟದ “ಫಿಲೋಪ್ರತಿಭಾ-2026” ರ ಸ್ಪರ್ಧೆಯಲ್ಲಿ ಪ್ರಗತಿ ವಿದ್ಯಾಸಂಸ್ಥೆಯು 2ನೇ ರನ್ನರ್ – ಆಫ್ ಪ್ರಶಸ್ತಿಯೊಂದಿಗೆ ಹಲವು ಬಹುಮಾನಗಳನ್ನು ಪಡೆದುಕೊಂಡಿವೆ.

ದೇಶಭಕ್ತಿಗೀತೆ ಸ್ಪರ್ಧೆಯಲ್ಲಿ – ಗೋಶಿಕ ಡಿ 10ನೇ , ಶರಣ್ಯ ಎನ್ 10ನೇ, ಜನ್ಯಶ್ರೀ ಬಿ.ಆರ್ 10ನೇ, ದಿತಿನ್ 10ನೇ, ಜಾನ್ವಿ ಎಂ ವಿ 9ನೇ, ಪ್ರಣತಿ ಜೆ 9ನೇ, ವಂಶಿಕಾ ಡಿ ವಿ 9ನೇ, ಧನುಷ್ ಕೆ 8 ನೇ ಪ್ರಥಮ ಸ್ಥಾನ, ಉತ್ಪನ್ನ ಬಿಡುಗಡೆ ಸ್ಪರ್ಧೆಯಲ್ಲಿ – ವಿಕಾಸ್ 10ನೇ, ಶ್ರೀಕಾಂತ್ ಎಂ ಭಟ್ 10ನೇ, ನಿಶಾಂತ್ ಕೆ.ಜಿ 10ನೇ, ಕುಮಾರ ಸುಬ್ರಹ್ಮಣ್ಯ 10ನೇ, ಸುಹಾನ್ ರೈ 10ನೇ ಪ್ರಥಮ ಸ್ಥಾನ , ಮುಖವರ್ಣಿಕೆಯಲ್ಲಿ – ಸಾತ್ವಿಕ್ ಕೆ.ವಿ 10ನೇ, ಮುಹಮ್ಮದ್ ಶಮ್ಮಾಜ್ 10ನೇ ದ್ವಿತೀಯ ಸ್ಥಾನ, ವಿಜ್ಞಾನ ಮಾದರಿಯಲ್ಲಿ – ಹರ್ಷ ಯು ಪಿ 10ನೇ, ಶಿಶಿರ್ ಕೆ ರೈ 10ನೇ ದ್ವಿತೀಯ ಸ್ಥಾನ ಹಾಗೂ ಛದ್ಮವೇಷ ಸ್ಪರ್ಧೆಯಲ್ಲಿ ಪಾರ್ಥ ವಿ ರೈ 8ನೇ ತೃತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ. ವಿಜೇತರನ್ನು ಸಂಚಾಲಕ ಜಯಸೂರ್ಯ ರೈ ಮಾದೋಡಿ, ಶಾಲಾಡಳಿತ ಅಧಿಕಾರಿಗಳು, ಮುಖ್ಯ ಗುರುಗಳು ಮತ್ತು ಶಿಕ್ಷಕ- ಶಿಕ್ಷಕೇತರ ವೃಂದದವರು ಅಭಿನಂದಿಸಿದರು.

LEAVE A REPLY

Please enter your comment!
Please enter your name here