







ಪುತ್ತೂರು: ಶ್ರೀದುರ್ಗಾ ಕೆಟರರ್ಸ್ನಿಂದ ಓಣಂ ಸ್ಷೆಷಲ್ 26 ವಿವಿಧ ರೀತಿಯ ವಿಶೇಷ ರಸಭರಿತ ಔತಣ ಆ.26 ರಂದು ಬಪ್ಪಳಿಗೆ ಜೈನಭವನದಲ್ಲಿ ಹಮ್ಮಿಕೊಂಡಿದ್ದು ನಾವು ನೀವು ಎಲ್ಲರೂ ಸವಿಯಲು ಹಲವಾರು ಖಾದ್ಯಗಳು ಸಿದ್ಧಗೊಳ್ಳುತ್ತಿದೆ.



ಈ ಓಣಂ ಔತಣವು ಸುಮಾರು 26 ಬಗೆಗಳನ್ನು ಹೊಂದಿದ್ದು, ಅದರಲ್ಲಿ ಮುಖ್ಯವಾಗಿ ವರ್ತ್ ಉಪ್ಪೆರಿ, ಶರ್ಕರ ಉಪ್ಪೇರಿ, ಕ್ಯಾಬೇಜ್ ಪಲ್ಯ, ಕೂಟು ಕರಿ, ಅನ್ನ, ಸಾಂಬಾರ್, ಅವಿಲ್, ಕಾಳನ್, ಓಳನ್, ಪುಳಿಂಜಿ, ಉಪ್ಪಿನಕಾಯಿ, ತುಪ್ಪ, ಹಪ್ಪಳ, ಹಾಗಲಕಾಯಿ ಪಚ್ಚಡಿ, ಪ್ರಥಮನ್, ಹಾಲು ಪಾಯಸ, ಬಾಳೆಹಣ್ಣು, ಸಾಂಪ್ರಾದಾಯಿಕ ಹರ್ಬಲ್ ಕರಿಂಗಲಿ ನೀರು (ಕುಡಿಯುವ ನೀರು) ಸೇರಿದೆ. ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಅಗಸ್ಟ್ 20ರ ವರೆಗೆ ಔತಣದ ಮೇಲೆ ವಿಶೇಷ ರಿಯಾಯಿತಿಯಾಗಿ 350 ರೂ. ಪ್ಲೇಟ್ಗೆ, ಬಳಿಕ ಬುಕಿಂಗ್ ಮಾಡಿಕೊಳ್ಳುವವರಿಗೆ 375 ರೂ.ಗಳಾಗಿದ್ದು, ಆಗಸ್ಟ್ 26ಕ್ಕೆ ಮದ್ಯಾಹ್ನ 12.30ರಿಂದ 2.30ರವರೆಗೆ ಸವಿಯೂಟವಿದೆ. ಅಲ್ಲದೇ ಪಾರ್ಸೆಲ್ ವ್ಯವಸ್ಥೆಯು ಲಭ್ಯವಿದ್ದು, ಆಗಸ್ಟ್ 23ರ ಒಳಗೆ ಬುಕ್ಕಿಂಗ್ ಮಾಡತಕ್ಕದ್ದು. ಈ ಅವಕಾಶವನ್ನು ಎಲ್ಲರೂ ಪಡೆದುಕೊಳ್ಳಬಹುದು. ಬುಕಿಂಗ್ ಮಾಡಿಕೊಳ್ಳಲು 9074914521 ಮತ್ತು 9535252986ಸಂಪರ್ಕಿಸಬಹುದು ಎಂದು ಶ್ರೀದುರ್ಗಾ ಕೆಟರರ್ಸ್ ಮಾಲಕರಾದ ಮನೋಜ್ರವರು ತಿಳಿಸಿರುತ್ತಾರೆ.













