ಕೊಯ್ಯೂರು ನಿವಾಸಿ ಗುಲಾಬಿ ಹೃದಯಾಘಾತದಿಂದ ನಿಧನ September 5, 2022 0 FacebookTwitterWhatsApp ಕೊಯ್ಯೂರು: ಇಲ್ಲಿಯ ಮಡಿಬೆಟ್ಟು ಗ್ರಾಮದ ಕೋಡಿಯೋಲು ನಿವಾಸಿ ಗುಲಾಬಿ(56ವ) ಇವರು ಸೆ.2ರಂದು ಹೃದಯಾಘಾತದಿಂದ ನಿಧನರಾದರು. ಮೃತರು ತಾಯಿ ಗಿರಿಜ , ಸಹೋದರ, ಸಹೋದರಿಯರು ಹಾಗೂ ಬಂಧು ಬಳಗದವರನ್ನು ಅಗಲಿದ್ದಾರೆ.