ದಿಡುಪೆ: ಮದುವೆ ಶುಭ ಸಮಾರಂಭಗಳಿಗೆ ಗ್ರಾಮೀಣ ಜನರಿಗೆ ಕ್ಲಪ್ತ ಸಮಯ ದಲ್ಲಿ ಸೇವೆ ಒದಗಿಸಲು ರಾಜೇಂದ್ರ ಕುಮಾರ್ ಮಾಲಕತ್ವದ ಶ್ರೀ ಇವೆಂಟ್ಸ್ ಶ್ರೀ ದುರ್ಗಾ ಕಾಂಪ್ಲೆಕ್ಸ್ ದಿಡುಪೆಯಲ್ಲಿ ಅ.5ರಂದು ಶುಭಾರಂಭ ಗೊಂಡಿತು.
ಈ ಸಂದರ್ಭದಲ್ಲಿ ಶ್ರೀ ದುರ್ಗಾ ಕಾಂಪ್ಲೆಕ್ಸ್ ನ ಮಾಲಕರು ಪೂವಣಿ ಗೌಡ, ಗಣ್ಯರು ಹಾಗೂ ಊರವರು ಭಾಗವಹಿಸಿ ಶುಭಹಾರೈಸಿದರು.