ಪದ್ಮುಂಜ: ಇಲ್ಲಿಯ ಅಲೆಕ್ಕಿ ನಿವಾಸಿ ಗೀತಾ ಎಂಬವರು ಅ. 25 ರಂದು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಇವರು ಕಿಡ್ನಿ ವೈಫಲ್ಯ ಕಾಯಿಲೆಯಿಂದ ಮಂಗಳೂರು ಜಿಲ್ಲಾ ಸರಕಾರಿ ಆಸ್ಪತ್ರೆ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಚಿಕಿತ್ಸೆಗೆ ಸ್ಪಂದಿಸದೆ ನಿಧನರಾದರು.
ಇವರು ಪತಿ ರಾಜು, ಮಗಳು ಪ್ರಥಮ ಪಿಯುಸಿ ವಿಧ್ಯಾರ್ಥಿನಿ ನಂದಿತಾ ಬಂಧು ಮಿತ್ರರನ್ನುಹಾಗೂ ಕುಟುಂಬಸ್ಥರನ್ನು ಅಗಲಿದ್ದಾರೆ.