ಬೆಳ್ಳಾರೆಯಲ್ಲಿ ಭಾರೀ ಮಳೆ – ರಸ್ತೆಯಲ್ಲಿ ಹರಿಯುವ ನೀರು September 1, 2022 0 FacebookTwitterWhatsApp ತೋಡಿನಂತಾದ ರಸ್ತೆ – ವಾಹನ ಸಂಚಾರಕ್ಕೆ ತೊಂದರೆ ಬೆಳ್ಳಾರೆಯಲ್ಲಿ ಇಂದು ಸಂಜೆ ಸುರಿದ ಭಾರೀ ಮಳೆಗೆ ರಸ್ತೆ ತೋಡಿನಂತಾಗಿದೆ. ಮಳೆ ನೀರು ರಸ್ತೆಯಲ್ಲಿ ಹರಿಯುತ್ತಿರುವುದರಿಂದ ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.