- ಲಂಚ ಎಂದರೆ ದರೋಡೆ, ಭ್ರಷ್ಟಾಚಾರ ಎಂದರೆ ದೇಶದ್ರೋಹ
- ಲಂಚ, ಭ್ರಷ್ಟಾಚಾರ ಮುಕ್ತ ಊರು, ತಾಲೂಕು, ಜಿಲ್ಲೆ (ದ.ಕ.) ನಮ್ಮದಾಗಲಿ
ಈ ಮೇಲಿನ ಫಲಕಗಳನ್ನು ಜನರು ತಮ್ಮ ಮನೆಗಳಲ್ಲಿ, ಮಳಿಗೆಗಳಲ್ಲಿ, ಕಛೇರಿಗಳಲ್ಲಿ, ಸಂಘ ಸಂಸ್ಥೆಗಳಲ್ಲಿ,
ಬನ್ನಿ ಮುಂದೆ ಬನ್ನಿ, ೭೫ನೇ ವರ್ಷದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದಲ್ಲಿ ಅದನ್ನು ಕಾರ್ಯಗತಗೊಳಿಸಿ ನಿಜವಾದ ಸ್ವಾತಂತ್ರ್ಯವನ್ನು ಪಡೆಯೋಣ. ಸುದ್ದಿ ಜನಾಂದೋಲನ ವೇದಿಕೆ, ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರಕ್ಕೆ ಜನರ ಧ್ವನಿಯಾಗಿ ಸದಾ ನಿಮ್ಮೊಂದಿಗಿರಲಿದೆ.
ಸುದ್ದಿ ಜನಾಂದೋಲನ