ಕಡಬ: ಕೊಂಬಾರು ಸಮೀಪ ದ ಮಂಡೆಕರ ಎಂಬಲ್ಲಿ ರಬ್ಬರ್ ಪ್ಲಾಂಟೇಷನ್ ಗೆ ಬೆಂಕಿ ಬಿದ್ದು ಪ್ಲಾಂಟೇಷನ್ ಹೊತ್ತಿ ಉರಿದಿದೆ. ವಿದ್ಯುತ್ ಲೈನಿಗೆ ರಬ್ಬರ್ ಗೆಲ್ಲು ಬಿದ್ದು ಶಾರ್ಟ್ ಸರ್ಕ್ಯೂಟ್ ಉಂಟಾಗಿದೆ ಎಂದು ಮಾಹಿತಿ ಲಭಿಸಿದೆ. ಸ್ಥಳದಲ್ಲಿ ಬೆಂಕಿ ನಂದಿಸುವ ಕಾರ್ಯ ನಡೆಯುತ್ತಿದೆ.