ಚನಿಯ ಎರ್ಮೆಟ್ಟಿ ನಿಧನ October 31, 2022 0 FacebookTwitterWhatsApp ನೆಲ್ಲೂರುಕೆಮ್ರಾಜೆ ಗ್ರಾಮದ ಎರ್ಮೆಟ್ಟಿ ಚನಿಯರವರು ಅ.31 ರಂದು ನಿಧನರಾದರು. ಅವರಿಗೆ ಸುಮಾರು 60 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಕೊರಪ್ಪೊಳು, ಪುತ್ರರಾದ ಶಶಿಧರ, ಸತೀಶ್ ಹಾಗೂ ಬಂಧುಗಳನ್ನು ಅಗಲಿದ್ದಾರೆ.