ಕಾಣಿಯೂರು: 2021-22ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಾಣಿಯೂರಿನ ಸ್ಮಾರ್ಟ್ ಟ್ಯೂಷನ್ ಸೆಂಟರ್ಗೆ ಶೇ 100 ಫಲಿತಾಂಶ ಪಡೆದುಕೊಂಡಿದೆ. ಒಟ್ಟು 27 ವಿದ್ಯಾರ್ಥಿಗಳಲ್ಲಿ 11 ವಿದ್ಯಾರ್ಥಿಗಳಿ ಡಿಸ್ಟಿಂಕ್ಷನ್ ಮತ್ತು 16 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಸುನೀತಾ(613), ಕಿರಣ(605), ಪೃಥ್ವಿರಾಜ್ (577), ಪ್ರಾಪ್ತಿ (574), ಆದೇಶ್ (572), ಶಾರ್ವರಿ ( 557), ನಿರೀಕ್ಷಾ (555), ಅಕ್ಷಯ್ (540), ಅಕ್ಷಯ್ ಕೃಷ್ಣ (539), ಸಮೃದ್ಧ್ (534), ಸ್ಕಂದ (535) ಅಂಕ ಪಡೆಕೊಂಡಿದ್ದಾರೆ ಎಂದು ಸಂಸ್ಥೆಯ ಹರಿಪ್ರಸಾದ್ ಕಾಣಿಯೂರು ತಿಳಿಸಿದ್ದಾರೆ.