ಪುತ್ತೂರು: ಪುತ್ತೂರು ಪಿಎಲ್ ಡಿ ಬ್ಯಾಂಕ್ ನ ವಾರ್ಷಿಕ ಮಹಾಸಭೆಯು ಸೆ. 24 ರಂದು ಬ್ಯಾಂಕ್ ನ ಅಧ್ಯಕ್ಷ ಭಾಸ್ಕರ ಯಸ್ . ಗೌಡ ಇಚ್ಲಂಪಾಡಿರವರ ಅಧ್ಯಕ್ಷತೆಯಲ್ಲಿ ಮಧ್ಯಾಹ್ನ 3 ಗಂಟೆಗೆ ಪುತ್ತೂರು ಪುರಭವನದ ಸಭಾಂಗಣದಲ್ಲಿ ನಡೆಯಲಿದೆ ಎಂದು ಬ್ಯಾಂಕ್ ನ ವ್ಯವಸ್ಥಾಪಕ ಶೇಖರ ಯಂ.ರವರು ತಿಳಿಸಿದ್ದಾರೆ.