ವಿಟ್ಲ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ  ವಾರ್ಷಿಕ ಕ್ರೀಡಾಕೂಟ

0
ವಿಟ್ಲ: ವಿಟ್ಲ ಸೈಂಟ್ ರೀಟಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ  ವಾರ್ಷಿಕ ಕ್ರೀಡಾಕೂಟ ನಡೆಯಿತು. 
ಕ್ರೀಡಾಕೂಟವನ್ನು ಶಾಲಾ  ಸಂಚಾಲಕ ವಿಟ್ಲ ಚರ್ಚ್ ನ ಧರ್ಮಗುರು ಫಾ|  ಐವನ್ ಮೈಕಲ್ ರೋಡ್ರಿಗಸ್ ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಶಿಕ್ಷಕ ಫಾ| ಸುನಿಲ್ ಪ್ರವೀಣ್ ಪಿಂಟೊ, ಸಿಸ್ಟರ್ ಮರಿನಾ, ಶಿಕ್ಷಕರು ಮತ್ತು ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here