ಅ.23ಕ್ಕೆ ಪುತ್ತೂರು ಪ್ರೇರಣಾ ಸಂಸ್ಥೆಯಲ್ಲಿ ಭಾಷಣ ತರಬೇತಿ

0

ಪುತ್ತೂರು: ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡುತ್ತಿರುವ ಇಲ್ಲಿನ ಅರುಣಾ ಚಿತ್ರಮಂದಿರದ ಎದುರಿನ ಪ್ರಭು ಬಿಲ್ಡಿಂಗ್‌ನಲ್ಲಿರುವ ಪ್ರೇರಣಾ ಸಂಸ್ಥೆಯಿಂದ ಅ.23ರಂದು ಭಾಷಣ ತರಬೇತಿ ಶಿಬಿರ ನಡೆಯಲಿದೆ.
ಯಶಸ್ವಿ ಸಭಾ ಕಾರ್ಯಕ್ರಮ ನಿರ್ವಹಣೆ, ಉತ್ತಮ ವಾಗ್ಮಿಯಾಗುವ ಆಕಾಂಕ್ಷಿಗಳಿಗೆ ತಕ್ಕಂತೆ ‘ಸಮರ್ಪಣಾ’ ಎನ್ನುವ ಭಾಷಣ ತರಬೇತಿ ನಡೆಯಲಿದ್ದು ಆಸಕ್ತರು ನೋಂದಾವಣೆ ಮಾಡುವಂತೆ ಸಂಸ್ಥೆಯು ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here