ಅ.21-29: ಶ್ರೀಧರ್ ಭಟ್ ಬ್ರದರ‍್ಸ್ ಫರ್ನಿಚರ್ ಶೋರೂಂನಲ್ಲಿ ದೀಪಾವಳಿ ವಿಶೇಷ ಸೇಲ್

0

ಫರ್ನಿಚರ್ ಖರೀದಿಯೊಂದಿಗೆ ಮನೆ ಬೆಳಗಿಸಿ…

ಪುತ್ತೂರು: ಪುತ್ತೂರಿನ ಫರ್ನಿಚರ್ ಶೋರೂಂಗಳಲ್ಲಿ ಹಿರಿಯ, ಅನುಭವೀ ಸಂಸ್ಥೆಯಾದ ಶ್ರೀಧರ್ ಭಟ್ ಬ್ರದರ‍್ಸ್ ಫರ್ನಿಚರ್ ಶೋರೂಂನಲ್ಲಿ ದೀಪಾವಳಿ ವಿಶೇಷ ಸೇಲ್ ಅ.21ರಿಂದ 29ರವರೆಗೆ ನಡೆಯಲಿದೆ. ಈಗಾಗಲೇ ಗ್ರಾಹಕರ ಮನ ಒಪ್ಪುವ ಫರ್ನಿಚರ್‌ಗಳ ಜೊತೆಗೆ ವಿಶೇಷ ರಿಯಾಯಿತಿ ಹಾಗೂ ಪ್ರತೀ ಖರೀದಿಯೊಂದಿಗೆ ವಿಶೇಷ ಗಿಫ್ಟ್ ಲಭ್ಯವಿದೆ. ಬೆಡ್ ಖರೀದಿಯೊಂದಿಗೆ ಪಿಲ್ಲೋ ಉಚಿತ. ಡೈನಿಂಗ್‌ ಟೇಬಲ್‌, ಸೋಫಾ ಸೆಟ್, ಕಾಟ್‌, ಆಫೀಸ್‌ ಚೆಯರ್‌ ಮತ್ತು ಟೇಬಲ್‌, ಸ್ಟೀಲ್‌ ಕಪಾಟುಗಳು, ಸ್ಟಡಿ ಟೇಬಲ್‌, ಟಿವಿ ಸ್ಟ್ಯಾಂಡ್ ಮತ್ತು ಇನ್ನಿತರ ಫರ್ನಿಚರ್ ಉತ್ಪನ್ನಗಳ ಮೇಲೆ ವಿಶೇಷ ರಿಯಾಯಿತಿ ಇದೆ. 

LEAVE A REPLY

Please enter your comment!
Please enter your name here