ಪುತ್ತೂರು ಆಮ್ ಆದ್ಮಿ‌ ಪಾರ್ಟಿ ಕಾರ್ಯಾಲಯದಲ್ಲಿ ವಿರಾಜಪೇಟೆಯ ಈರ್ವರು ಪಕ್ಷಕ್ಕೆ ಸೇರ್ಪಡೆ

0
ಪುತ್ತೂರು: ಪುತ್ತೂರು ಆಮ್ ಆದ್ಮಿ ಪಾರ್ಟಿ ಕಾರ್ಯಾಲಯದಲ್ಲಿ ವಿರಾಜಪೇಟೆ ನಿವಾಸಿಗಳಾದ  ಫೈಜಲ್ ಯಂ ಎನ್.ವಿರಾಜಪೇಟೆ. ನೌಪಾಲ್ ಟಿ ಕೆ.ವಿರಾಜಪೇಟೆ. ಶಮೀಲ್ ಪಿ ಎ ವಿರಾಜಪೇಟೆ  ಅವರನ್ನು ಪಕ್ಷಕ್ಕೆ ಪಕ್ಷದ ಟೋಪಿ, ಶಾಲು ಹಾಕಿ, ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ಡಾ| ವಿಶುಕುಮಾರ್. ಕಾರ್ಯದರ್ಶಿ ಪುರುಷೋತ್ತಮ್ ಗೌಡ ಕೋಲ್ಪೆ, ಸಂಘಟನಾ ಕಾರ್ಯಧರ್ಶಿ ಜನಾರ್ಧನ್ ಬಂಗೇರ, ಮಹಮ್ಮದ್ ಆಲಿ, ಸಮದ್ ಪುತ್ತೂರು, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here