ಬೆಟ್ಟಂಪಾಡಿ : ವರ್ಷಾವಧಿ ಉತ್ಸವಕ್ಕೆ ಚಾಲನೆ

0

ಬೆಟ್ಟಂಪಾಡಿ: ‘ಮೊದಲ ಜಾತ್ರೆ’ ಎಂದೇ ಪ್ರಸಿದ್ದಿಯಾಗಿರುವ ಇಲ್ಲಿನ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಉತ್ಸವಗಳು ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ನ. 8 ರಂದು ಆರಂಭಗೊಂಡಿತು.


ಬೆಳಿಗ್ಗೆ ನವಕಕಲಶಾಭಿಷೇಕ, ತುಲಾಭಾರ ಸೇವೆ ನಡೆಯಿತು. ಬಳಿಕ ಒಳಾಂಗಣದಲ್ಲಿ ದೇವರ ಬಲಿ ನಡೆಯಿತು. ಚಂದ್ರಗ್ರಹಣದ ಸಲುವಾಗಿ ಬೆಳಿಗ್ಗೆ 11 ಗಂಟೆಯೊಳಗಾಗಿ ಉತ್ಸವ ನಡೆಯಿತು. ಬೆಳಿಗ್ಗೆ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಅಪರಾಹ್ನ ವೇ.ಮೂ. ವೆಂಕಟ್ರಮಣ ಭಟ್ ರವರ ನೇತೃತ್ವದಲ್ಲಿ ಚಂದ್ರಗ್ರಹಣ ಶಾಂತಿಹವನ ನಡೆಯಿತು.

LEAVE A REPLY

Please enter your comment!
Please enter your name here