ಮಾನಸ ಟೈಮ್ಸ್&ಒಪ್ಟಿಕಲ್ಸ್‌ನಲ್ಲಿ ಫಾಸ್ಟ್ರಾಕ್ ಬ್ಲಾಕ್ ಫ್ರೈಡೇ ಸೇಲ್

0

ಪುತ್ತೂರು: ಇಲ್ಲಿನ ಮುಖ್ಯ ರಸ್ತೆಯ ಜೆ.ಎಂ ಬಿಲ್ಡಿಂಗ್‌ನಲ್ಲಿರುವ ಮಾನಸ ಟೈಮ್ಸ್ & ಒಪ್ಟಿಕಲ್ಸ್‌ನಲ್ಲಿ ಫಾಸ್ಟ್ರಾಕ್ ವಾಚುಗಳ ಖರೀದಿ ಮೇಲೆ ಬ್ಲಾಕ್ ಫ್ರೈಡೇ ಸೇಲ್ ಅಂಗವಾಗಿ ವಿಶೇಷ ಡಿಸ್ಕೌಂಟ್ ಸೇಲ್ ನ.24ರಿಂದ ಪ್ರಾರಂಭಗೊಂಡಿದ್ದು ಈ ಕೊಡುಗೆ ನ.27ರ ತನಕ ಲಭ್ಯವಿದೆ. ಒಂದು ಫಾಸ್ಟ್ರಾಕ್ ವಾಚ್ ಖರೀದಿಗೆ 20% ರಿಯಾಯಿತಿ ಹಾಗೂ ಎರಡು ವಾಚು ಖರೀದಿಗೆ 30% ರಿಯಾಯಿತಿ ಲಭ್ಯವಿದ್ದು ಗ್ರಾಹಕರು ಇದರ ಪ್ರಯೋಜನವನ್ನುಪಡೆದು ಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here