ಪುತ್ತೂರು : ರೋಟರಾಕ್ಟ್ ಕ್ಲಬ್ ಆಫ್ ಪ್ರಗತಿ ಪಾರಾ ಮೆಡಿಕಲ್ ಮತ್ತು ಪ್ರಗತಿ ಪಾರಾ ಮೆಡಿಕಲ್ ಕಾಲೇಜು ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನೆಲ್ಲಿಕಟ್ಟೆಯಲ್ಲಿ ವಿದ್ಯಾರ್ಥಿಗಳಿಗೆ ಉಚಿತ ರಕ್ತ ವರ್ಗಿಕರಣ ಶಿಬಿರವನ್ನು ನಡೆಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಾಕ್ಟ್ ಕ್ಲಬ್ ಪ್ರಗತಿ ಪಾರಾ ಮೆಡಿಕಲ್ ನ ಅಧ್ಯಕ್ಷೆ ಚೈತ್ರ. ಬಿ, ಕಾರ್ಯದರ್ಶಿ ನಾಫಿಯ ರೋಟರಿ ಕ್ಲಬ್ ಯುವಜನಾ ಸೇವಾ ಪ್ರತಿನಿಧಿ ರೋ. ಪ್ರೇಮಾನಂದ್, ರೋಟರಾಕ್ಟ್ ಕ್ಲಬ್ ಪುತ್ತೂರು ಇದರ ಅಧ್ಯಕ್ಷ ಗಣೇಶ್, ಸಭಾಪತಿ ರೋ. ಶ್ರೀಧರ್ ಆಚಾರ್ಯ, ಪ್ರಗತಿ ಪಾರಾ ಮೆಡಿಕಲ್ ಕಾಲೇಜಿನ ಪ್ರಾಂಶುಪಾಲರು ಮತ್ತು ಕ್ಲಬ್ ಸಭಾಪತಿ ರೋ ಪ್ರೀತಾ ಹೆಗ್ಡೆ, ಉಪನ್ಯಾಸಕರಾದ ಕು. ರೇಷ್ಮಾ ಮತ್ತು ರೂಪಾ ಶಾಲೆಯ ಮುಖ್ಯ ಗುರುಗಳು ಯಶೋಧ ಉಪಸ್ಥಿತರಿದ್ದರು.ಮತ್ತು ಕ್ಲಬ್ ನ ಸದಸ್ಯ ವಿದ್ಯಾರ್ಥಿಗಳು ಸಹಕರಿಸಿದರು.